Tollywood most handsome actor Akkineni Nagarjuna is a close friend of Shiv Rajkumar. Recently he has has said he will act in Kannada movies if Shiv Rajkumar calls him. <br /> <br /> <br /> ತೆಲುಗು ಖ್ಯಾತ ನಟ ಅಕ್ಕಿನೇನಿ ನಾಗಾರ್ಜುನ ಇತ್ತೀಚಿಗೆ ಕಲ್ಯಾಣ್ ಜ್ಯವೆಲ್ಲರ್ಸ್ ಉದ್ಘಾಟನೆ ಕಾರ್ಯಕ್ರಮಕ್ಕೆ ಬಂದಿದ್ದು, ಶಿವರಾಜ್‌ಕುಮಾರ್ ಹಾಗೂ ಅವರ ಸ್ನೇಹದ ಬಗ್ಗೆ ಮಾತನಾಡಿದ್ದಾರೆ.